¡Sorpréndeme!

ನಿನ್ನ ಕೈ ಮುಗೀತಿನಿ ತಾಯಿ ಮನೆ ಖಾಲಿ ಮಾಡು ಎಂದು ಬೇಡಿಕೊಂಡ ರೇಣುಕಾಚಾರ್ಯ..! | Renukacharya

2020-05-12 290 Dailymotion

ಹೊನ್ನಾಳಿ ಪಟ್ಟಣದ ದೊಡ್ಡಗಣ್ಣಾರಕೇರಿಯಲ್ಲಿ ಇಬ್ಬರು ಮಹಿಳೆಯರಿಂದ ಆತಂಕ ಸೃಷ್ಟಿಯಾಗಿತ್ತು... ಬಡಾವಣೆಯ ಜನರು ಹಾಗೂ ಮಹಿಳೆಯರ ನಡುವೆ ಸಂಘರ್ಷ ಉಂಟಾಗುವ‌ ಪರಿಸ್ಥಿತಿ ಇತ್ತು..ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯರನ್ನು ಗ್ರಾಮಕ್ಕೆ ವಾಪಸ್ಸು ಹೋಗುವಂತೆ ಸೂಚಿಸಲಾಯಿತಲ್ಲದೇ ಪರಿಸ್ಥಿತಿ ಗಿಳಿಗೊಳಿಸಲಾಯಿತು ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.